Friday, October 6, 2017

ಮಳೆ

ಬೆಂಗಳೂರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ಎಲ್ಲ ರಸ್ತೆ ತುಂಬಾ ವಾಹನಗಳ ಸಾಲೆ
ಯಾವ ಗುಂಡಿಯಲ್ಲಿ ಯಾವ ಗಾಡಿ ಬಿದ್ದು ಹೋಗುವುದೋ
ಎಲ್ಲಿ ಕೆರೆಯ ಕೋಡಿ ಒಡೆಯುವುದೋ
ಬೆಂಗಳೂರು ಮಳೆಯೇ ಏನು ನಿನ್ನ ಹನಿಗಳ ಲೀಲೆ

No comments:

Post a Comment